LPG: ಎಲ್ಪಿಜಿ ಗ್ಯಾಸ್ ಬಗ್ಗೆ ಸರ್ಕಾರ ದೊಡ್ಡ ನಿರ್ಧಾರ! ಆ ಮೆಸೇಜ್ ಬಂದಿದ್ರೆ ಕಷ್ಟ ಕಷ್ಟ!
LPG ಸಬ್ಸಿಡಿ ಎಚ್ಚರಿಕೆ: 10 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ ಮೆಸೇಜ್ ಬಂದಿದೆಯೇ? ಸಬ್ಸಿಡಿ ಕಳೆದುಕೊಳ್ಳಬಹುದು ಬೆಂಗಳೂರು: ಮನೆಯ ಅಡುಗೆಗೆ ಬಳಸುವ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಬಗ್ಗೆ ನಿಮ್ಮ ಮೊಬೈಲ್ಗೆ ಎಸ್ಎಂಎಸ್ ಬಂದಿದ್ದರೆ ಗಂಭೀರವಾಗಿ ಪರಿಶೀಲಿಸಿ. ಕೇಂದ್ರ ಸರ್ಕಾರ ಈಗ ಆದಾಯ ತೆರಿಗೆ ದಾಖಲೆಗಳ ಆಧಾರದಲ್ಲಿ ಕಠಿಣ ಪರಿಶೀಲನೆ ನಡೆಸುತ್ತಿದೆ. ವಾರ್ಷಿಕ ತೆರಿಗೆಯ ಆದಾಯ 10 ಲಕ್ಷ ರೂಪಾಯಿ ಮೀರಿದ್ದರೆ ಸಬ್ಸಿಡಿ ನಿಲ್ಲಿಸುವ ಮುನ್ಸೂಚನೆ ನೀಡುತ್ತಿದೆ. ಈ ಕ್ರಮವು ಸಬ್ಸಿಡಿ ಹಣ ಸರಿಯಾದ ಬಡ ಕುಟುಂಬಗಳಿಗೆ ಮಾತ್ರ ತಲುಪುವಂತೆ … Read more