Gold Purchase: ಭಾರತೀಯರು ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗುತ್ತದೆ? ಇದನ್ನು ಕೇಳಿದ್ರೆ ನೀವು ಶಾಕ್ ಆಗ್ತೀರಾ!
Gold Purchase: ಚಿನ್ನ ಖರೀದಿ ನಿಲ್ಲಿಸಿದರೆ ಭಾರತಕ್ಕೆ ಏನಾಗುತ್ತೆ? ಪ್ರಧಾನಿ ಮೋದಿ ಮನವಿಯ ಹಿಂದಿನ ಆರ್ಥಿಕ ಲೆಕ್ಕ ಬೆಂಗಳೂರು: ಚಿನ್ನ ಎಂದರೆ ಭಾರತೀಯರಿಗೆ ಕೇವಲ ಆಭರಣ ಅಲ್ಲ, ಸಂಪ್ರದಾಯ, ಸುರಕ್ಷತೆ ಮತ್ತು ಹೂಡಿಕೆಯ ಸಂಕೇತ. ಮದುವೆ, ಹಬ್ಬ, ಉತ್ಸವಗಳಲ್ಲಿ ಚಿನ್ನದ ಬೇಡಿಕೆ ಅಪಾರ. ಆದರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಒಂದು ವರ್ಷ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ದೇಶದ ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡ. ಒಂದು ವರ್ಷ ಚಿನ್ನ ಖರೀದಿ … Read more