ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ₹200ಕ್ಕೆ 15 OTT ಪ್ಲಾಟ್ಫಾರ್ಮ್ಗಳು, ಯೂಟ್ಯೂಬ್ ಪ್ರೀಮಿಯಂ ಸೇರಿ ಬೃಹತ್ ಪ್ಯಾಕೇಜ್
ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ₹200ಕ್ಕೆ 15 OTT ಪ್ಲಾಟ್ಫಾರ್ಮ್ಗಳು, ಯೂಟ್ಯೂಬ್ ಪ್ರೀಮಿಯಂ ಸೇರಿ ಬೃಹತ್ ಪ್ಯಾಕೇಜ್ ಬೆಂಗಳೂರು: ಒಟಿಟಿ ಪ್ರಿಯರಿಗೆ ರಿಲಯನ್ಸ್ ಜಿಯೋದಿಂದ ಅತ್ಯಂತ ಆಕರ್ಷಕ ಕೊಡುಗೆ. ಕೇವಲ ₹200ಗೆ ಯೂಟ್ಯೂಬ್ ಪ್ರೀಮಿಯಂ, ಪ್ರೈಮ್ ವಿಡಿಯೋ, ಜಿಯೋ ಹಾಟ್ಸ್ಟಾರ್ ಸೇರಿದಂತೆ 15 ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ಗಳು, 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು 30 ಜಿಬಿ ಡೇಟಾ ಸೌಲಭ್ಯವನ್ನು ಜಿಯೋ ಗ್ರಾಹಕರಿಗೆ ಒದಗಿಸುತ್ತಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ‘ಒಟಿಟಿ ಪಾಸ್’ ಗ್ರಾಹಕರ … Read more