ಆಗ್ನೇಯ ಕೇಂದ್ರ ರೈಲ್ವೆಯಲ್ಲಿ ಅಪ್ರೆಂಟಿಸ್ಶಿಪ್ ಅವಕಾಶ! 10ನೇ ತರಗತಿ ಪಾಸದವರಿಗೆ ಅವಕಾಶ | South East Central Railway Recruitment
South East Central Railway Recruitment : ಆಗ್ನೇಯ ಕೇಂದ್ರ ರೈಲ್ವೆಯಲ್ಲಿ ಅಪ್ರೆಂಟಿಸ್ಶಿಪ್ ಅವಕಾಶ – ಐಟಿಐ ಪಾಸ್ ಯುವಕರಿಗೆ ಉತ್ತಮ ಬೆಂಗಳೂರು (ಮೇ 2026): ತಾಂತ್ರಿಕ ಕೌಶಲ್ಯ ಹೆಚ್ಚಿಸಿಕೊಂಡು ಉದ್ಯೋಗಾವಕಾಶಗಳನ್ನು ಸುಧಾರಿಸಿಕೊಳ್ಳಲು ಬಯಸುವ ಐಟಿಐ ಪೂರ್ಣಗೊಳಿಸಿದ ಯುವಕ-ಯುವತಿಯರಿಗೆ ಸಿಹಿಸುದ್ದಿ. ಆಗ್ನೇಯ ಕೇಂದ್ರ ರೈಲ್ವೆ (South East Central Railway) ವತಿಯಿಂದ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಅಪ್ರೆಂಟಿಸ್ಶಿಪ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ನೇರ ಅನುಭವ ಸಂಪಾದಿಸುವ ಈ ಅವಕಾಶವು ಯುವಕರ ಭವಿಷ್ಯಕ್ಕೆ ದಾರಿ … Read more