ಗೃಹಲಕ್ಷ್ಮಿ ಯೋಜನೆ: 4 ದಿನದಲ್ಲಿ ಮಾರ್ಚ್ ಹಣ, 10 ದಿನದಲ್ಲಿ ಏಪ್ರಿಲ್ ಕಂತು ಖಾತೆಗೆ ಜಮೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ
ಗೃಹಲಕ್ಷ್ಮಿ ಯೋಜನೆ: 4 ದಿನದಲ್ಲಿ ಮಾರ್ಚ್ ಹಣ, 10 ದಿನದಲ್ಲಿ ಏಪ್ರಿಲ್ ಕಂತು ಖಾತೆಗೆ ಜಮೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ಬೆಂಗಳೂರು/ಬೆಳಗಾವಿ: ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಿಹಿ ಸುದ್ದಿ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಗೃಹಲಕ್ಷ್ಮಿ ಯೋಜನೆಯ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಕಂತುಗಳ ಹಣ ಶೀಘ್ರದಲ್ಲೇ ಖಾತೆಗೆ ಜಮೆಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿಯಲ್ಲಿ ಮಾತನಾಡಿ ಈ ಮಹತ್ವದ ಮಾಹಿತಿ ನೀಡಿದ್ದಾರೆ. ಮಾರ್ಚ್ ಹಣ 4 … Read more